ನಿನ್ನ ಚುಂಬನದ ಸಿಹಿಯ, ನಾ ಹೇಗೆ ಬಣ್ಣಿಸಲಿ? ಆಧಾರವಿಲ್ಲವಷ್ಟೆ.. ಹೇಳಬೇಕೆಂದರೆ, ನಾನಿರುವೆನು ಮರುಚುಂಬನದ ಆಸೆಯಲ್ಲಿ, ಅಧರಾಮೃತದ ನಶೆಯಲ್ಲಿ..
ಕನಸಿನ ಲೋಕದಲ್ಲಿ..