ಈ ಇರುಳಲಿ ನಿನ್ನ ಜೊತೆಯಲಿ...
ನಾ ನೆನೆದೆನು ಇಂದು ಮಳೆಯಲಿ
ಆ ತಂಪು ನೀರಿನ ಚಳಿಯಲಿ...
ಪ್ರೇಮಾಂಕುರವು ಈ ಮನದಲಿ.
ತಂಗಾಳಿ ಬೀಸಿದ ಆ ಕ್ಷಣದಲಿ...
ನೀ ನಡೆದೆ ನನ್ನ ಜೊತೆಯಲಿ
ನಿನ್ನ ಸಂಗಡ ಈ ಮಳೆಯಲಿ...
ನನ್ನನೇ ಮರೆತೆ ನಿನ್ನ ಪ್ರೀತಿಲಿ.
ನನ್ನ ಮನವು ನಲಿದಿದೆ ಈ ಖುಷಿಯಲಿ...
ನೀನೆಂದೂ ಇರುವೆ ನನ್ನ ಕನಸಲಿ
ನಮ್ಮ ಪ್ರೀತಿಯ ಬೆಸುಗೆ ಈ ಮಳೆಯಲಿ...
ಚಂದಿರನೆ ಸಾಕ್ಷಿ ಈ ಇರುಳಲಿ.
** ಈ ಸಾಲುಗಳನ್ನು ಬರೆಯಲು ನನಗೆ ಸಲಹೆಯನ್ನಿತ್ತ ನನ್ನ ಗೆಳತಿಗೆ ಅರ್ಪಣೆ.
nice one :)
ReplyDeletethank you my dear sweet friend .
ReplyDeletevery nice poem.
who is your dream girl?
nice one... :)
ReplyDeleteto ಮಹಾಬಲಗಿರಿ ಭಟ್ಟ : Thanks :)
ReplyDeleteto vinutha : welcome :)
ReplyDelete& Thanks :)
to ADARSH : Thanks :)
ReplyDelete