ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ
ತನ್ನ ನೆಲೆಯನ್ನೇ ಮಸಣ ಮಾಡಿಡುವುದು ತರವೇ ಹರನೇ?
ReplyDeletehttp://badari-poems.blogspot.in
ಬದ್ರಿನಾಥನು ಶಾಂತಿಯಿಂದ ಹರಸಿದರೆ,
Deleteಕೇದಾರನಾಥ ಕೋಪದಿ ಕುಣಿದಾಡಿದನು.
ಎಲ್ಲವೂ ಶಿವನಿಚ್ಚೆ!!!!