ಪ್ರೀತಿ
ಹೇಳಲು ತುಡಿಯುವ ಮನಸ್ಸಿಗೆ ಪದಗಳಿಲ್ಲ ಗೆಳತಿ,
ಕಣ್ಣ ಸನ್ನೆಯ ಹೊರತಾಗಿ..
ನಿನ್ನ ಕಣ್ಣಂಚಿನ ಪ್ರಭೆಯೋ,
ಕರಗಿ ಹೋಗಿರುವೆ ಮನಸಾರೆ..
ಸಮ್ಮತಿಸು ಈ ಮನಸಿಗೆ
ಆ ನಿನ್ನ ಕಣ್ಣ ರೆಪ್ಪೆಯ ಬಡಿದು..!!!!
ನಿನ್ನ ಕಣ್ಣಂಚಿನ ಪ್ರಭೆಯೋ,
ಕರಗಿ ಹೋಗಿರುವೆ ಮನಸಾರೆ..
ಸಮ್ಮತಿಸು ಈ ಮನಸಿಗೆ
ಆ ನಿನ್ನ ಕಣ್ಣ ರೆಪ್ಪೆಯ ಬಡಿದು..!!!!
Comments
Post a Comment