ಬಸ್ಸಿನಲ್ಲಿ ಎದುರು ಕುಳಿತ ಹುಡುಗಿಯ ನಗೆಗೆ ನಾಚಿದ್ದು,
ಅನಿಸಿಕೆಯ ಅಲೆಗಳೊಂದಿಗೆ ..!!
ನೋಡಿದರೂ ನೋಡದಂತೆ
ಇತ್ತ ನೋಡುತ್ತಿರುವ ಅವಳು
ನನ್ನ ನೋಡುತ್ತಿರುವಳೇ ..??
ರಸ್ತೆಯ ದಿಬ್ಬದ ಏರಿಳತಕ್ಕೆ
ಬಸ್ಸಿನಲ್ಲಿ ಕುಳಿತ ನೀನು, ತಲೆ ತೂಗುವುದು
ನನ್ನ ಅನಿಸಿಕೆಗಳಿಗೆ ಒಪ್ಪಿಗೆಯೇ ..??
ನಿನ್ನ ತುಟಿಯಲ್ಲಿನ ಮಾತು
ನಾ ನಿಜವಾಗಿಯೂ ಕೇಳದಾದೆ
ನಗುವಿನ ಅಲೆಯೊಂದನ್ನು ಬಿಟ್ಟು..
ನಿನ್ನ ಮುಂಗುರುಳಾದರೂ ನಾನಾಗಬಾರದಿತ್ತೇ
ಮತ್ತೆ ಮತ್ತೆ ನಿನ್ನ ಕೆನ್ನೆಗೆ ಮುದ್ದಿಸಲು..
- Get link
- X
- Other Apps
- Get link
- X
- Other Apps
Kandu mayavada mohiniya bagge hommida manasina bhavane channagi moodi bandide. Keep it up.
ReplyDeleteThank you :) bro :) :)
Deleteಮುದ್ದು ಮುದ್ದು ಭಾವಗಳು .
ReplyDeleteಇಷ್ಟ ಆಯ್ತು ಮುಂಗುರುಳಲ್ಲಿ ಕಾಡಿದ ಹುಡುಗಿಯ ಭಾವ
ಮುಂಗುರುಳಿನಲ್ಲಿ ಹುಡುಗಿ ಕಾಡಿದ್ದರಿಂದಲೇ, ಈ ನಗು ಹೊಮ್ಮಿದ್ದು... :)
Delete