October 27, 2013

ಭಾವನೆ


ಭಾವನೆಗಳ ಮಾತಿಗೆ
ಬಣ್ಣ ಹಚ್ಚುವ ಆಸೆ
ಅನುದಿನವೂ ನೆನೆದ ಕನಸಿಗೆ..
ಕಣ್ಣ ರೆಪ್ಪೆಗೆ ಹಚ್ಚಿದ ಕಾಡಿಗೆಯಿಂದ
ಬೊಟ್ಟೊಂದನಿಡುವೆಯಾ
ನಮ್ಮೀ ಪ್ರೀತಿಯ ಪುಟದಂಚಲಿ,
ಹೆಜ್ಜೆ ಜೊತೆಯಿಡುವ ಮುನ್ನ!!!!

2 comments:

  1. ಪುಟ್ಟ ಸಾಲುಗಳಲ್ಲಿ ಪುಟಗಟ್ಟಲೇ ಬರೆಯೋ ತರಹದ ಭಾವಗಳ ರವಾನಿಸೋ ಚಂದದ ಪದಗಳು.
    nicely presented ..Liked :)

    ReplyDelete
    Replies
    1. ಪುಟ್ಟ ಸಂದೇಶದಲ್ಲಿ, "ಭಾವನೆ"ಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :)

      Delete